top of page
ಡೈರೆಕ್ಟರ್ಸ್ ವಾಯ್ಸ್
ಪಾಸಿಟಿವ್ ಪಿಕ್ಚರ್ ನಲ್ಲಿ ಎಲ್ ಲ ವೈವಿಧ್ಯತೆಗಳಿವೆ. ಆದರೆ ಸಿನಿಮಾದ ವಿಚಾರಕ್ಕೆ ಬಂದರೆ ಅಂತಿಮವಾಗಿ ನಿರ್ದೇಶಕರೇ ಕಪ್ತಾನ. ಹೀಗಿರುವಾಗ ನಿರ್ದೇಶಕರ ಧ್ವನಿಗೆ ಇಲ್ಲಿಯೂ ಅವಕಾಶ ಇದೆ. ಅವರಿಗೆಂದೇ ಇರುವ ವಿಶೇಷ ಅಂಕಣದ ಹೆಸರೇ ಡೈರೆಕ್ಟರ್ಸ್ ವಾಯ್ಸ್. ಸದ್ಯಕ್ಕೆ ಇದು ನಮ್ಮ ವೈವಿಧ್ಯಮಯ ಅಂಕಣಗಳು. ಮುಂದೆ ಓದುಗರ ಸಲಹೆಗೆ ಅನುಗುಣವಾಗಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುವ ಭರವಸೆ ನೀಡುತ್ತೇವೆ.
bottom of page




