ಸಿನಿಮಾ ರಂಗಕ್ಕೆ ನಿತ್ಯವೂ ಹೊಸಬರ ಪ್ರವೇಶ ಆಗುತ್ತಾ ಇರುತ್ತದೆ. ಬಂದವರು ಕೆಲವೊಮ್ಮೆ ಹಾಗೆಯೇ ಮರೆಯಾಗುತ್ತಾರೆ. ಮತ್ತೆ ಕೆಲವರು ಒಂದು ಬ್ರೇಕ್ ಬಳಿಕ ಮರಳುತ್ತಾರೆ. ಇನ್ನು ಕೆಲವರು ಸ್ಟಾರಾಗಿ ಮರೆಯುತ್ತಾರೆ...
ಮೊದಲೆಲ್ಲ ಹೊಸಬರು ಚಿತ್ರರಂಗಕ್ಕೆ ಬಂದಾಗ ಹತ್ತಾರು ವರ್ಷ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಆನಂತರದಲ್ಲಿ ಎಲ್ಲೋ ಅಪರೂಪಕ್ಕೆ ನಿರ್ದೇಶಕರಾಗಿ ಕೆಲಸ ಸಿಗುತ್ತಿತ್ತು...
ಕನ್ನಡ ಚಿತ್ರರಂಗಕ್ಕೆ ಚಂದನವನ ಎನ್ನುವ ಹೆಸರಿರುವುದು ನಿಮಗೆಲ್ಲ ತಿಳಿದಿದೆ. ಆದರೆ ನಮ್ಮ ಚಂದನವನದ ಸುದ್ದಿಗಳನ್ನು ಚಂದದವನದಲ್ಲಿ ನೀಡುತ್ತೇವೆ. ಅದಕ್ಕೆ ಕಾರಣ ಇಲ್ಲಿ ಚಂದನವಷ್ಟೇ ಅಲ್ಲ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಅಪರೂಪದ....