top of page
.ಸಿನಿಮಾ ರಂಗಕ್ಕೆ ನಿತ್ಯವೂ ಹೊಸಬರ ಪ್ರವೇಶ ಆಗುತ್ತಾ ಇರುತ್ತದೆ. ಬಂದವರು ಕೆಲವೊಮ್ಮೆ ಹಾಗೆಯೇ ಮರೆಯಾಗುತ್ತಾರೆ. ಮತ್ತೆ ಕೆಲವರು ಒಂದು ಬ್ರೇಕ್ ಬಳಿಕ ಮರಳುತ್ತಾರೆ. ಇನ್ನು ಕೆಲವರು ಸ್ಟಾರಾಗಿ ಮರೆಯುತ್ತಾರೆ. ಹೊಸದಾಗಿ ಬರುವ ಪ್ರತಿಭಾವಂತರನ್ನು ಮತ್ತು ಪ್ರತಿಭೆ ಇದ್ದರೂ ಮಾಧ್ಯಮಗಳ ಕಣ್ಣಿನಿಂದ ಮರೆಯಾಗಿರುವವರನ್ನು ಅವರ ಪ್ರತಿಭೆಗೆ ಅನುಸಾರವಾಗಿ ನಿಮ್ಮೆದುರು ಪರಿಚಯಿಸುವ ಅಂಕಣವೇ ` ಪರಿಚಯದೊಂದಿಗೆ ಪಾತೂರು’ ಎಂಬ ಈ ಅಂಕಣ.
bottom of page






